ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ ಎಸ್ ಎಫ್) ಉಳ್ಳಾಲ ಅಕ್ಕರೆಕೆರೆ ಶಾಖೆಯ ವತಿಯಿಂದ ರಾಜ್ಯ ಸಮಿತಿಯ ನಿರ್ದೇಶನದಂತೆ ನಾಲ್ಕನೇ ವಾರದ ತರಗತಿಯಾದ "ಅಹ್ಲುಸ್ಸುನ್ನಃ ಸಂದೇಶ" ಎಂಬ ವಿಷಯದ ಕುರಿತು ಕಾರ್ಯಕರ್ತರಿಗೆ ವಿಶೇಷ ತರಗತಿಯು ದಿನಾಂಕ 5/11/17 ಆದಿತ್ಯವಾರ ಮಗ್ರಿಬ್ ನಮಾಝಿನ ಬಳಿಕ ಅಕ್ಕರೆಕೆರೆಯ ಸ್ಟೂಡೆಂಟ್ಸ್ ಹೌಸ್ ನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಕೋಟೆಪುರ ಶಾಖಾಧ್ಯಕ್ಷರಾದ ಮುಝಮ್ಮಿಲ್ ಉಸ್ತಾದ್ ತರಗತಿ ನಡೆಸಿಕೊಟ್ಟರು. ಬಳಿಕ ಇಶಾರ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
Monday, 6 November 2017
ಅಕ್ಕರೆಕೆರೆ : ಅಹ್ಲುಸ್ಸುನ್ನಃ ಸಂದೇಶ ಹಾಗು ಇಶಾರ ಅಭಿಯಾನ
Subscribe to:
Post Comments (Atom)
No comments:
Post a Comment