Share To

Tuesday, 7 November 2017

ವಿದೇಶ ಯಾತ್ರೆ ಹೊರಟ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ಜಿಶಾನ್ ಇವರಿಗೆ ಬೀಳ್ಕೊಡುಗೆ

ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ವತಿಯಿಂದ ವಿದೇಶ ಯಾತ್ರೆ ಹೊರಟ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ಜಿಶಾನ್ ಇವರಿಗೆ ಎಸ್ಸೆಸ್ಸೆಫ್ ಎಸ್ ವೈ ಎಸ್ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಮಾತನಾಡಿ ಇತ್ತೀಚೆಗೆ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಸಹ ಕಾರ್ಯಕರ್ತರೊಂದಿಗೆ ಸೇರಿ ತನ್ನ ಸಕ್ರಿಯತೆಯ ಮೂಲಕ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯಲ್ಲಿ ಸಂಚಲನ ಮೂಡಿಸುತ್ತಿದ್ದ ಜಿಶಾನ್ ವಿದೇಶ ಯಾತ್ರೆ ಹೊರಡುತ್ತಿದ್ದು ಅವರ ಕಾರ್ಯ ವೈಖರಿಯನ್ನು ಪ್ರಶಂಶಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಉಪಾಧ್ಯಕ್ಷರಾದ ಖಾಲಿದ್ ಪಟೇಲ್ ಕಂಪೌಂಡ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಮಾಜಿ ಕೋಶಾಧಿಕಾರಿ ಅಬ್ದುಲ್ ಮಜೀದ್, ಹಾಲಿ ಕೋಶಾಧಿಕಾರಿ ಸಿರಾಜ್, ಮುಝಯ್ಯಿನ್ ಹಾಗು ಫಾಝಿಲ್ ಉಪಸ್ಥಿತರಿದ್ದರು.

Monday, 6 November 2017

ಅಕ್ಕರೆಕೆರೆ : ಅಹ್ಲುಸ್ಸುನ್ನಃ ಸಂದೇಶ ಹಾಗು ಇಶಾರ ಅಭಿಯಾನ

ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ ಎಸ್ ಎಫ್)  ಉಳ್ಳಾಲ ಅಕ್ಕರೆಕೆರೆ ಶಾಖೆಯ ವತಿಯಿಂದ  ರಾಜ್ಯ ಸಮಿತಿಯ ನಿರ್ದೇಶನದಂತೆ ನಾಲ್ಕನೇ ವಾರದ ತರಗತಿಯಾದ "ಅಹ್ಲುಸ್ಸುನ್ನಃ ಸಂದೇಶ" ಎಂಬ ವಿಷಯದ ಕುರಿತು ಕಾರ್ಯಕರ್ತರಿಗೆ ವಿಶೇಷ ತರಗತಿಯು ದಿನಾಂಕ 5/11/17 ಆದಿತ್ಯವಾರ ಮಗ್ರಿಬ್ ನಮಾಝಿನ ಬಳಿಕ ಅಕ್ಕರೆಕೆರೆಯ ಸ್ಟೂಡೆಂಟ್ಸ್ ಹೌಸ್ ನಲ್ಲಿ ನಡೆಯಿತು.   
ಎಸ್ಸೆಸ್ಸೆಫ್ ಕೋಟೆಪುರ ಶಾಖಾಧ್ಯಕ್ಷರಾದ ಮುಝಮ್ಮಿಲ್ ಉಸ್ತಾದ್ ತರಗತಿ ನಡೆಸಿಕೊಟ್ಟರು. ಬಳಿಕ ಇಶಾರ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

Saturday, 28 October 2017

SSF ದ.ಕ ಜಿಲ್ಲೆಯ ಕನಸಿನ ಯೋಜನೆಯಾದ "RIGHT TEAM" ಏಂಬ ಸಕ್ರಿಯ ಕಾರ್ಯಕರ್ತರ ತಂಡವನ್ನು ರಚಿಸುವ ಕಾರ್ಯವು ಚಾಲನೆಗೊಂಡಿದ್ದು, ಇದಕ್ಕೆ ಉಳ್ಳಾಲ ಸೆಕ್ಟರಿನ ಅಧೀನ ಶಾಖೆಗಳ ಕಾರ್ಯಕರ್ತರ ವಿವರ



➖➖➖➖➖➖➖➖➖➖
1⃣ *SSF ಅಕ್ಕರೆಕೆರೆ ಶಾಖೆ*
1) *ಜಿಹ್ಸಾನ್*: +918050928926
2) *ಫ಼ಾಝೀಲ್*:+919036647369
3) *ಮುಝಫ್ಪರ್*:+917411898006
4) *ಸಿರಾಜುದ್ದೀನ್*:+918496009843
5) *ಇರ್ಫ಼ಾನ್*:+919036352448
➖➖➖➖➖➖➖➖➖➖
2⃣ *SSF ಆಝಾದ್ ನಗರ ಶಾಖೆ*
1) *ಮುಝಫ್ಪರ್*:+917204474634
2) *ಹಾಶೀಮ್*:+91741143623
3) *ನಿಧಾಲ್*:+917899466735
4) *ರಫೀಕ್*:+918217069366
5) *ಫ಼ವಾಝ್*+919110288736
➖➖➖➖➖➖➖➖➖➖
3⃣ *SSF ಮೇಲಂಗಡಿ ಶಾಖೆ*
1) *ಶಫೀಕ್*:+919964633509
2) *ಮುಹಾಝ್*:+917411713394
3) *ಫ಼ಾಲಿಲ್*:+917090885313
4) *ಅಫ್ರೀದ್*:+918970487022
5) *ತಶ್ರೀಫ್*:+918792435313
➖➖➖➖➖➖➖➖➖➖
4⃣ *SSF ಉಳ್ಳಾಲ ಬೈಲು ಬೊಟ್ಟು ಶಾಖೆ*
1) *ದಾವೂದ್*:+919945173718
2) *ರಹ್ಮತ್*:+919880334136
3) *ಇಸ್ಮಾಯಿಲ್*:+919845574637
4) *ರಮೀಝ್*:+91702697282
5) *ತಾಹ್ಫ್*:+918495976037
➖➖➖➖➖➖➖➖➖➖
5⃣ *SSF ಒಂಭತ್ತುಕರೆ ಶಾಖೆ*
1) *ಜಾವಿದ್*:+918123438590
2) *ಶಾಹಿನ್*:+919980358416
3) *ನಿಝಾಮ್*:+918722626846
4) *ಶಾಝಿಲ್*:+919742561579
5) *ರಾಝೀಕ್*:+917624898533
➖➖➖➖➖➖➖➖➖➖
6⃣ *SSF ಕೋಟೆಪುರ ಶಾಖೆ*
1) *ಹಾಫಿಝ್ ಉವೈಸ್*:+919035780212
2) *ಮುಝಮ್ಮಿಲ್*:+919845684697
3) *ಫ಼ೈಝಲ್*:+918951950715
4) *ಫ಼ೈಝಲ್*+91
5) *ಜಾವಿದ್*:+918951166779
➖➖➖➖➖➖➖➖➖➖
7⃣ *SSF ಮುಕ್ಕಚ್ಚೇರಿ ಶಾಖೆ*
1) *ಶಿಹಾಮ್*:+919071993879
2) *ಸೈಫ್*:+917996598636
3) *ಮುಬೀನ್*:+918123594805
4) *ಶಾಹಿಲ್*:+917815995580
5) *ನಿಹಾಲ್*:+918618437646
➖➖➖➖➖➖➖➖➖➖
8⃣ *SSF ಕೋಡಿ-ತೋಟ ಶಾಖೆ*
*1)ಮುಹಮ್ಮದ್ ಹಾಶಿರ್*:+918105340508
*2)ಅಬ್ದುಲ್ ಹಫೀಝ್*:+919620730056
*3)ಇಮ್ರಾನ್*:+919986868138
*4)ಶಹೀರ್*:+919740937017
*5)ತುಫ್ಯೆಲ್( THUFAIL)*:+918123866067
➖➖➖➖➖➖➖➖➖➖
9⃣ *ssf ಪೇಟೆ ಶಾಖೆ*

1 Shabam 83101 06182
2 Meher ali 97414 74818
3 faahir 74117 42912
4. Fahad 7411008943
5. Hilal 7411356042
➖➖➖➖➖➖➖➖➖➖
1⃣0⃣ *Ssf ಸುಂದರ್ ಭಾಗ್*

1Afreed 79753 07643
2 kaleel 97424 72493
3 Hafeez 80951 11861
4 Rilwan 73539 26943
5 saifuddeen 78296 37701
➖➖➖➖➖➖➖➖➖➖
1⃣1⃣ *ssf ಹಳೆಕೋಟೆ ಶಾಖೆ*

1. Thaju 9606714100
2. Ibrahim 8867614150
3. Thouseef 8951633066
4. Shahid 7411509622
5. Salam 7760574720

➖➖➖➖➖➖➖➖➖➖
*ತೌಸೀಫ್ ಸಅದಿ ಹರೇಕಳ*
  (ಉಸ್ತುವಾರಿ ಉಳ್ಳಾಲ ಸೆಕ್ಟರ್)

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಂದ ಇಶಾರ ಸದಸ್ಯತನ ಅಭಿಯಾನಕ್ಕೆ ಚಾಲನೆ

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಂದ ಇಶಾರ ಸದಸ್ಯತನ ಅಭಿಯಾನಕ್ಕೆ ಉಳ್ಳಾಲ ಮಾಸ್ತಿಕಟ್ಟೆ ಆಝಾದ್ ನಗರದ ಇಸ್ಲಾಮಿಕ್ ನಾಲೇಜ್ ಸೆಂಟರಿನಲ್ಲಿ ಚಾಲನೆ ನೀಡಲಾಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್, ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ.ಜಿ ಹನೀಫ್ ಹಾಜಿ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ಚೇರಮಾನ್ ಅಲ್ತಾಫ್ ಕುಂಪಲ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಸೆಂಟರ್ ಉಪಾಧ್ಯಕ್ಷರಾದ ಹೈದರ್ ಮುಕ್ಕಚ್ಚೇರಿ, ಸೆಂಟರ್ ಜೊತೆ ಕಾರ್ಯದರ್ಶಿ ಇಲ್ಯಾಸ್ ಕೈಕೋ, ಇಶಾರ ಸಂಚಾಲಕ ಹಂಝ ಸುಂದರಿಭಾಗ್, ಎಸ್ಸೆಸ್ಸೆಫ್ ತೊಕ್ಕೊಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಅಳೇಕಲ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷರಾದ ಮುಹಮ್ಮದ್ ಮದನಿ, ಮಿಕ್ದಾದ್ ಮುಕ್ಕಚ್ಚೇರಿ, ರಿಯಾಝ್ ಅಳೇಕಲ, ಇಕ್ಬಾಲ್ ಒಂಭತ್ತುಕೆರೆ, ಫವಾಝ್ ಆಝಾದ್ ನಗರ, ಮುಹಾಝ್ ಬಂಡಿಕೊಟ್ಯ, ಫಾಲಿಲ್ ಮೇಲಂಗಡಿ, ಮುಸ್ತಫ ಬಸ್ತಿಪಡ್ಪು, ನಝ್ರತ್ ಚೊಂಬುಗುಡ್ಡೆ ಹಾಗು ರಮೀಝ್ ಮೇಲಂಗಡಿ ಉಪಸ್ಥಿತರಿದ್ದರು.

Friday, 27 October 2017

ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಆಶ್ರಯದಲ್ಲಿ ಸ್ವಲಾತುನ್ನಾರಿಯಃ ಮಜ್ಲಿಸ್ ಮತ್ತು ಮಾದಕ ಮುಕ್ತ ತರಬೇತಿ ಶಿಬಿರ

ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಆಶ್ರಯದಲ್ಲಿ ಸ್ವಲಾತುನ್ನಾರಿಯಃ ಮಜ್ಲಿಸ್ ಮತ್ತು ಮಾದಕ ಮುಕ್ತ ತರಬೇತಿ ಶಿಬಿರ ಶಾಖಾಧ್ಯಕ್ಷರಾದ ಶಾಹುಲ್ ಹಮೀದ್ ಜೌಹರಿಯವರ ಅಧ್ಯಕ್ಷತೆಯಲ್ಲಿ ಅಕ್ಕರೆಕೆರೆಯ ಶಾಖಾ ಕಛೇರಿಯಲ್ಲಿ ನಡೆಯಿತು.
ಸ್ವಲಾತುನ್ನಾರಿಯಃ ಮಜ್ಲಿಸಿನ ನೇತ್ರತ್ವವನ್ನು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ವಹಿಸಿದರು. ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಮಾಜಿ ಅಧ್ಯಕ್ಷರಾದ ಉಸ್ಮಾನ್ ಸಖಾಫಿ ಪೊಳಲಿ ಕುರಾನ್ ತರಗತಿಯನ್ನು ನಡೆಸಿ ಸೂರತುಲ್ ಇಖ್ಲಾಸಿನ ವಿವಿಧ ಹೆಸರುಗಳನ್ನು ತಿಳಿಸಿ ಅದರ ಹಿನ್ನೆಲೆಯನ್ನು ವಿವರಿಸಿದರು. ತ್ವಯ್ಬಃ ಇಸ್ಲಾಮಿಕ್ ರಿಸರ್ಚ್ ಸೆಂಟರ್ ಇದರ ಲೈಬ್ರರಿಗೆ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ವತಿಯಿಂದ ಪುಸ್ತಕಗಳನ್ನು ತ್ವಯ್ಬಃ ಸೆಂಟರ್ ಇದರ ಸಂಚಾಲಕರಾದ ಮುಸ್ತಫ ಮಾಸ್ಟರ್ ಇವರಿಗೆ ಹಸ್ತಾಂತರಿಸಲಾಯಿತು. ಬಳಿಕ ಮಾದಕ ಮುಕ್ತ ಸಮಾಜವನ್ನು ಹೇಗೆ ರೂಪಿಸಬಹುದು ಎಂಬ ವಿಷಯದಲ್ಲಿ ಮುಸ್ತಫ ಮಾಸ್ಟರ್ ತರಗತಿ ನಡೆಸಿದರು.
ಸಭೆಯಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್,ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಎಸ್ ಬಿ ಎಸ್ ಸಂಚಾಲಕರಾದ ಇರ್ಫಾನ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಮಾಜಿ ಕೊಶಾಧಿಕಾರಿಯಾದ ಅಬ್ದುಲ್ ಮಜೀದ್, ಎಸ್ ಬಿ ಎಸ್ ಅಧ್ಯಕ್ಷರಾದ ಶಬೀಬ್ ತಂಗಳ್, ಫಾಝಿಲ್ ಹಾಗು ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು. ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ಜಿಶಾನ್ ಸ್ವಾಗತಿಸಿದರು. ಶಾಖಾ ಕೋಶಾಧಿಕಾರಿ ಸಿರಾಜ್ ಕಾರ್ಯಕೃಮ ನಿರೂಪಿಸಿದರು.