SSF ದ ಕ ಜಿಲ್ಲಾ ಸಮಿತಿಯ ಅಧೀನದಲ್ಲಿ ಕಾರ್ಯಚರಿಸುವ SSF D.K DIST BLOOD SAIBO ಇದರ 70ನೇ BLOOD CAMP ಇಂದು SSF ಉಳ್ಳಾಲ ಡಿವಿಶನ್ ವ್ಯಾಪ್ತಿಯಲ್ಲಿರುವ SSF ಉಳ್ಳಾಲ ಸೆಕ್ಟರ್ ಮತ್ತು SSF ಮುಕ್ಕಚ್ಚೇರಿ ಶಾಖೆಯ ಸಹಭಾಗಿತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.( ಅಲ್ ಹಂದುಲಿಲ್ಲಾಹ್).
ಜಿಲ್ಲಾ ವ್ಯಾಪ್ತಿಯಲ್ಲಿರುವ ಸೆಕ್ಟರ್ ಗಳ ಪೈಕಿ ಅತೀ ಹೆಚ್ಚು ರಕ್ತವನ್ನು ಶೇಖರಿಸಿದ ಸೆಕ್ಟರ್ ಎಂಬ ಹೆಗ್ಗಳಿಕೆಗೆ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪಾತ್ರವಾಯಿತು.
ಇದಕ್ಕೆ ಬೇಕಾಗಿ ನಿಶ್ಕಳಂಕ ಮನಸ್ಸಿನಿಂದ ಕಾರ್ಯಚರಿಸಿದ SSF BLOOD SAIBO ಉಳ್ಳಾಲ ಸೆಕ್ಟರ್ ಉಸ್ತುವಾರಿ ಮುಹಮ್ಮದ್ ಕೈಕೋ, SSF ULLAL DIVISION BLOOD SAIBO ಡಿವಿಶನ್ ಉಸ್ತುವಾರಿ ಹಕೀಮ್ ಪೂಮನ್ನು, SSF ULLAL SECTOR ಸೆಕ್ಟರ್ ಉಸ್ತುವಾರಿ ಇಸ್ಮಾಯಿಲ್ ಕೆ.ಸಿ ನಗರ ರವರಿಗೆ ಅಭಿನಂದನೆಗಳು.
ಅಲ್ಲಾಹನು ಖಬೂಲ್ ಮಾಡಲಿ..
ಕಾರ್ಯಚರಿಸಿದ ಎಲ್ಲರಿಗೂ ಅಲ್ಲಾಹನು ತಕ್ಕ ಪ್ರತಿಫಲವನ್ನು ನೀಡಲಿ. (ಆಮೀನ್ ಯಾ ರಬ್ಬಲ್ ಆಲಮೀನ್)






































No comments:
Post a Comment