Share To

Sunday, 30 December 2018

ಎಸ್ ವೈ ಎಸ್ ಎಸ್ಸೆಸ್ಸೆಫ್ ಮೇಲಂಗಡಿ ಕಾರ್ಯಕ್ರಮಕ್ಕೆ ಚಾಲನೆ

ಎಸ್ ವೈ ಎಸ್ & ಎಸ್ಸೆಸ್ಸೆಫ್ ಮೇಲಂಗಡಿ ಉಳ್ಳಾಲ ಇದರ ವಿಜೃಂಭಣೆಯ 12 ದಿವಸಗಳ ಕಾರ್ಯಕ್ರಮಕ್ಕೆ ಸೆಯ್ಯದ್ ಮುಹಮ್ಮದ್‌ ಶರೀಫುಲ್ ಮದನಿ ದರ್ಗಾ ಝಿಯಾರತಿನೊಂದಿಗೆ ಮತ್ತು ಪತಾಕೆ ಹಾರಿಸುವುದರೊಂದಿಗೆ ಅಬೂ ಝಿಯಾದ್ ಪಟ್ಟಾಂಬಿ ಉಸ್ತಾದರು‌ ಚಾಲನೆ ನೀಡಿದರು

No comments:

Post a Comment