ಎಸ್ಸೆಸ್ಸೆಫ್ ಮೇಲಂಗಡಿ ಶಾಖೆ ಮತ್ತು ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಜಂಟಿ ಆಶ್ರಯದಲ್ಲಿ ಶುಕ್ರವಾರ (09/06/2017) ಅಸರ್ ನಮಾಝಿನ ಬಳಿಕ ಸಯ್ಯಿದ್ ಮುಷ್ತಾಕುರ್ರಹ್ಮಾನ್ ತಂಙಳ್ ರವರ ನೇತೃತ್ವದೊಂದಿಗೆ ಜಲಾಲಿಯ್ಯ ರಾತೀಬ್ ಮಜ್ಲಿಸ್ , ಮರಣ ಹೊಂದಿದ ಮೇಲಂಗಡಿಯ ಉಮರಾಕ ಇವರ ಮೇಲೆ ತಹ್ಲೀಲ್ ಸಮರ್ಪಣೆ ಮತ್ತು ಎಸ್ ಎಸ್ ಎಲ್ ಸಿ (ಸಿ ಬಿ ಎಸ್ ಸಿ)ಯಲ್ಲಿ ಉನ್ನತ ಅಂಕದೊಂದಿಗೆ ತೇರ್ಗಡೆಯಾದ ಎಸ್ಸೆಸ್ಸೆಫ್ ಮೇಲಂಗಡಿ ಶಾಖೆಯ ಸಕ್ರೀಯ ಕಾರ್ಯಕರ್ತನೂ ಉಳ್ಳಾಲ ಸೆಕ್ಟರ್ SBS ಇದರ ಸಂಚಾಲಕನೂ ಆದ ಮುಹಾಝ್ ರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಬ್ರಹತ್ ಇಫ್ತಾರ್ ಕೂಟ ನಡೆಸಲಾಯಿತು.
ಮಜ್ಲಿಸ್ ನಲ್ಲಿ ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಅಧ್ಯಕ್ಷ ಬಶೀರ್ ಸಖಾಫಿ ,ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷ ಜಮಾಲುದ್ದೀನ್ ಮುಸ್ಲಿಯಾರ್ ,ಉಸ್ಮಾನ್ ಕಲ್ಲಾಪು , ಕರೀಂ ಹಾಜಿ ಮೇಲಂಗಡಿ ,ಅಬ್ದುಲ್ ಖಾದರ್, ಯೂಸುಫ್ ಹಾಜಿ ಮಿಲ್ಲತ್ ನಗರ, ಅಕ್ಬರ್,ಸತ್ತಾರ್ ,ನವಾಝ್ , ಶಾಖಾ ಉಸ್ತುವಾರಿ ತಾಜುದ್ದೀನ್ ಹಳೆಕೋಟೆ, ಇಮ್ರಾನ್, ತಶ್ರೀಫ್, ಶಫೀಕ್, ಮುಝಮ್ಮಿಲ್, ಫಾಳಿಲ್, ತಂಷೀರ್, ಇರ್ಫಾನ್, ಅಷ್ಫಾಕ್, ರಶೀದ್, ಇಸ್ಮಾಯಿಲ್,ಝಿಯಾದ್ ಇನ್ನಿತರ ಮಂದಿ ಉಪಸ್ಥಿತರಿದ್ದರು.
Saturday, 10 June 2017
ಮೇಲಂಗಡಿ : ಜಲಾಲಿಯ್ಯ ರಾತೀಬ್, ತಹ್ಲೀಲ್ ಮಜ್ಲಿಸ್,ಸನ್ಮಾನ ಸಮಾರಂಭ ಮತ್ತು ಇಫ್ತಾರ್ ಕೂಟ
Subscribe to:
Post Comments (Atom)
No comments:
Post a Comment