Share To

Friday, 2 June 2017

ಗಲ್ಫ್ ಇಶಾರದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಕೆ ಸಿ ಎಫ್ ಸೌದಿ ಅರೇಬಿಯದ ವತಿಯಿಂದ ಅರ್ಹ ಬಡ ಕುಟುಂಬಕ್ಕೆ ಕಿಟ್ ವಿತರಣೆ

ಗಲ್ಫ್ ಇಶಾರದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಕೆ ಸಿ ಎಫ್ ಸೌದಿ ಅರೇಬಿಯದ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ವಿತರಿಸಲಾದ ಕಿಟ್ ಗಳಲ್ಲೊಂದು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಮುಖಾಂತರ ಅರ್ಹ ಬಡ ಕುಟುಂಬಕ್ಕೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್, ಹೈದರ್ ಹಾಜಿ ಸುಂದರಭಾಗ್, ಫಹದ್ ಸುಂದರಭಾಗ್, ಹಂಝ ಸಯ್ಯಿದ್ ಸುಂದರಭಾಗ್, ಆಶಿಕ್ ಕಕ್ಕೆತೋಟ ಹಾಗು ಝುಬೈರ್ ಅಳೇಕಲ ಉಪಸ್ಥಿತರಿದ್ದರು.

No comments:

Post a Comment