ವಿಶ್ವ ಪರಿಸರ ದಿನದ ಪ್ರಯುಕ್ತ ನಾಳೆಗೊಂದು ನೆರಳು ಎಂಬ ಧ್ಯೇಯ ವಾಕ್ಯದೊಂದಿಗೆ ಸಸಿ ನೆಡುವ ಕಾರ್ಯಕ್ರಮ ಎಸ್ಸೆಸ್ಸೆಫ್ ಕೋಡಿ ದೋಟ ಶಾಖೆಯ ಆಶ್ರಯದಲ್ಲಿ ನಡೆಯಿತು. ಉಳ್ಳಾಲ ಕೋಡಿಯ ಮುಹ್ಯಿದ್ದೀನ್ ಮಸೀದಿ ಹಾಗು ಇತರ ಸ್ಥಳಗಳಲ್ಲಿ ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಶಾಖಾಧ್ಯಕ್ಷ ಹಾಶಿರ್ ಕೋಡಿ, ಶಾಖಾ ಪ್ರಧಾನ ಕಾರ್ಯದರ್ಶಿ ಹಫೀಝ್ ಕೋಡಿ, ಎಸ್ ಬಿ ಎಸ್ ಕೋಡಿ ದೋಟ ಶಾಖಾಧ್ಯಕ್ಷ ಸಾಹಿಲ್ ಉಪಸ್ಥಿತರಿದ್ದರು.
No comments:
Post a Comment