D.K ಜಿಲ್ಲಾ ವತಿಯಿಂದ ನಡೆಯುವ ಜಿಲ್ಲಾ ಮಟ್ಟದ 4G ಕ್ಯಾಂಪ್ ಇದರ SSF ಅಕ್ಕರೆಕೆರೆ ಶಾಖೆಯ ಫಂಡ್ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಮೂಲಕ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ SSF ಅಕ್ಕರೆಕೆರೆ ಶಾಖಾ ಕಾರ್ಯದರ್ಶಿ ಝೀಶಾನ್, ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಸೆಕ್ಟರ್ ಉಪಾಧ್ಯಕ್ಷ ಮಿಕ್ದಾದ್, ಮುಸ್ತಫ ಮಾಸ್ಟರ್ ಹಾಗು ಇನ್ನಿತರರು ಉಪಸ್ಥಿತರಿದ್ದರು.
Sunday, 1 October 2017
SSF ಅಕ್ಕರೆಕೆರೆ ಶಾಖೆಯ ಫಂಡ್ ಹಸ್ತಾಂತರ
Subscribe to:
Post Comments (Atom)
No comments:
Post a Comment