ಎಸ್ಸೆಸ್ಸೆಫ್ ಉಳ್ಳಾಲ ಆಝಾದ್ ನಗರ ಶಾಖೆಯ ಆಶ್ರಯದಲ್ಲಿ ಪ್ರಥಮ ಖಲೀಫ ಹಝ್ರತ್ ಅಬೂಬಕರ್ ಸಿದ್ದೀಖ್ ರ.ಅ ರವರ ಅನುಸ್ಮರಣಾ ಅಂಗವಾಗಿ ಬದ್ರಿಯ್ಯತ್ ಮಜ್ಲಿಸ್ ಆಝಾದ್ ನಗರದ ಮುಸ್ತಫ ಪ್ಯಾಲೆಸಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಆಝಾದ್ ನಗರ ಶಾಖಾಧ್ಯಕ್ಷರಾದ ಹಾಫಿಝ್ ಮುಈನ್ ಉಳ್ಳಾಲ ಬದ್ರಿಯ್ಯತ್ ಮಜ್ಲಿಸಿನ ನೇತ್ರತ್ವ ವಹಿಸಿದರು.
ಈ ಸಂದರ್ಭದಲ್ಲಿ ಶಾಖಾ ಕೋಶಾಧಿಕಾರಿ ಹಾಶಿಂ ಮಾಸ್ತಿಕಟ್ಟೆ, ನಝೀರ್, ನವಾಝ್ ಮಂಚಿಲ, ಫವಾಝ್, ನಿದಾಲ್, ರಾಶಿತ್ ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು. ಶಾಖಾ ಪ್ರಧಾನ ಕಾರ್ಯದರ್ಶಿ ಮುಝಫ್ಫರ್ ಸ್ವಾಗತಿಸಿದರು.
No comments:
Post a Comment