Share To

Tuesday, 14 March 2017

ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ನಾಯಕರ ಭೇಟಿ

ಎಸ್ಸೆಸ್ಸೆಫ್  ಉಳ್ಳಾಲ ಡಿವಿಷನ್ ನಾಯಕರಿಂದ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಭೇಟಿ ಕಾರ್ಯಕ್ರಮ ಇಲ್ಯಾಸ್ ಕೈಕೋ ನಿವಾಸದಲ್ಲಿ ನಡೆಯಿತು.



ಎಸ್ಸೆಸ್ಸೆಫ್  ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಶರೀಫ್ ಮುಡಿಪು, ಕೋಶಾಧಿಕಾರಿ ಹಮೀದ್ ತಲಪಾಡಿ, ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೋಳಿಕೆ ಸಹಿತ ಶಿಹಾಬ್ ಕೆಸಿ ರೋಡ್, ಜಾಫರ್ ತೊಕ್ಕೋಟು, ಬಾತಿಷ ಮಂಚಿಲ, ಸಯ್ಯಿದ್ ಖುಬೈಬ್ ತಂಗಳ್, ಮುಝಮ್ಮಿಲ್ ಕೋಟೆಪುರ, ಶಬೀರ್ ಪೇಟೆ, ಹಫೀಝ್ ಬೊಟ್ಟು, ಹನೀಫ್ ಬೊಟ್ಟು, ಸಫೀರ್ ರೆಂಜಾಡಿ, ಇಖ್ಬಾಲ್ ಮದ್ಯನಡ್ಕ, ಶರೀಫ್ ಸಹದಿ ಮುಡಿಪು ಉಪಸ್ಥಿತರಿದ್ದರು.

No comments:

Post a Comment