Share To

Saturday, 11 February 2017

ಎಸ್ಸೆಸ್ಸೆಫ್ ಕೋಟೆಪುರ ಕೋಡಿ ಹಾಗು ಎಸ್ ವೈ ಎಸ್ ಕೋಟೆಪುರ ಕೋಡಿ ವತಿಯಿಂದ ಬಡ ಕುಟುಂಬದ ಹೆಣ್ಣಿನ ಮದುವೆಗೆ ಬಂಗಾರ ದಾನ

ಎಸ್ಸೆಸ್ಸೆಫ್ ಕೋಟೆಪುರ ಕೋಡಿ ಶಾಖೆ ಹಾಗು ಎಸ್ ವೈ ಎಸ್ ಕೋಟೆಪುರ ಕೋಡಿ ಬ್ರಾಂಚ್ ವತಿಯಿಂದ ಉಳ್ಳಾಲ ಕೋಡಿಯ ಬಡ ಕುಟುಂಬದ ಅನಾಥ ಹೆಣ್ಣಿನ ಮದುವೆಗೆ ಎರಡು ಪವನ್ ಬಂಗಾರ ನೀಡಲಾಯಿತು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಕೋಟೆಪುರ ಕೋಡಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮುಸ್ಲಿಯಾರ್, ಅಬ್ದುಲ್ ಖಾದರ್ ಕೋಡಿ, ಅಬ್ದುಲ್ ಅಝೀಝ್ ಕೋಡಿ ಸಿ ರೋಡ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಅತೀಖ್ ಕೋಡಿ ಅಹಮ್ಮದಾಕ ಹಾಗು ಮೂಸಾಕ ಉಪಸ್ಥಿತರಿದ್ದರು.

No comments:

Post a Comment