Share To

Monday, 20 February 2017

ಎಸ್ಸೆಸ್ಸೆಫ್ ಉಳ್ಳಾಲ ಮುಕ್ಕಚ್ಚೇರಿ ಶಾಖೆಯ ದಶ ವಾರ್ಷಿಕ ಸಂಭ್ರಮದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ಎಸ್ಸೆಸ್ಸೆಫ್ ಮುಕ್ಕಚ್ಚೇರಿ ಶಾಖೆ ಇದರ ದಶ ವಾರ್ಷಿಕ ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡ ಹತ್ತು ಕಾರ್ಯಕ್ರಮಗಳಲ್ಲಿ ಮೊದಲನೇ ಒಂದಾದ ಮುಕ್ಕಚ್ಚೇರಿ ಮದ್ರಸ ಮಸೀದಿ ವಠಾರ ಸ್ವಚ್ಛತಾ ಕಾರ್ಯಕ್ರಮ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಂಚಾಲಕ ಅಶ್ರಫ್ ಹಾಜಿ ಬಳ್ಳಾರಿ ಯವರ ನೇತ್ರತ್ವದಲ್ಲಿ ಮುಕ್ಕಚ್ಚೇರಿ ಎಸ್ಸೆಸ್ಸೆಫ್ ನಾಯಕರು, ಕಾರ್ಯಕರ್ತರು ಸೇರಿ ನಡೆಸಿದರು.

No comments:

Post a Comment