Share To

Wednesday, 15 February 2017

ಆಕ್ಟಿವಿಟಿ ಫಂಡ್ ಚಾರಿಟಿ ಬಾಕ್ಸ್ ಹಸ್ತಾಂತರ

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಇದರ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಕ್ಟಿವಿಟಿ ಫಂಡ್ ಇದರ ಚಾರಿಟಿ ಬಾಕ್ಸ್ ಪ್ರಥಮವಾಗಿ ಧನ ಸಂಗ್ರಹಿಸಿ ನೀಡಿದ್ದನ್ನು ಎಸ್ಸೆಸ್ಸೆಫ್ ಮಾಜಿ ಕೋಶಾಧಿಕಾರಿಯೂ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಹಾಲಿ ಜೊತೆ ಕಾರ್ಯದರ್ಶಿಯೂ ಆದ ಇಲ್ಯಾಸ್ ಕೈಕೋ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರಿನ ಹಾಲಿ ಕೋಶಾಧಿಕಾರಿ ಶಬೀರ್ ಪೇಟೆ ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಜೊತೆ ಕಾರ್ಯದರ್ಶಿ ಅಲ್ತಾಫ್ ಕುಂಪಲ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಹಾಗು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಉಪಸ್ಥಿತರಿದ್ದರು.

No comments:

Post a Comment