Share To

Sunday, 1 January 2017

ತಾಜುಲ್ ಉಲಮಾ 3 ನೇ ಉರೂಸ್ ಪ್ರಯುಕ್ತ 40,000 ರೂಪಾಯಿ ಹಸ್ತಾಂತರ

*ಸಯ್ಯಿದ್ ತಾಜುಲ್ ಉಲಮಾ ಖ.ಸಿ ಉರೂಸ್ ಪ್ರಯುಕ್ತ ಎಸ್ ವೈ ಎಸ್ ಉಳ್ಳಾಲ ಸೆಂಟರ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್, ಎಸ್ ಬಿ ಎಸ್ ಉಳ್ಳಾಲ ಝೋನ್, ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಉಳ್ಳಾಲ ಇದರ ವತಿಯಿಂದ ಪಟ್ಲ ತಖ್ವಾ ಜುಮಾ ಮಸೀದಿ ಖತೀಬರಾದ ಎಂ.ಸಿ.ಫೈಝಿ ನೇತ್ರತ್ವದಲ್ಲಿ 40,000 ರೂಪಾಯಿ ಸಯ್ಯಿದ್ ಫಝಲ್ ಕೋಯಮ್ಮ ತಂಗಳ್ ರವರ ಮುಖಾಂತರ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ದ.ಕ ವಕ್ಫ್ ಸಲಹಾ ಸಮಿತಿ ಸದಸ್ಯ ಬಿ.ಜಿ.ಹನೀಫ್ ಹಾಜಿ, ಉಳ್ಳಾಲ ನಗರ ಸಭಾ ಸದಸ್ಯ ಅಶ್ರಫ್ ಕೋಡಿ, ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಪ್ರ.ಕಾರ್ಯದರ್ಶಿ ಅಶ್ರಫ್ ಹಾಜಿ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕಾರ್ಯದರ್ಶಿ ತ್ವಾಹಿರ್ ಹಾಜಿ, ಅಲ್ ಅಮೀನ್ ರಿಲೀಫ್ ಫೌಂಡೇಶನ್ ಕೋಶಾಧಿಕಾರಿ ಫಾರೂಖ್ ಹಿಬಃ,ಅಬ್ದುರ್ರಹ್ಮಾನ್ ಅಕ್ಕರೆಕೆರೆ ಹಾಗು ಅಕ್ಬರ್ ಉಳ್ಳಾಲ ಉಪಸ್ಥಿತರಿದ್ದರು.*

No comments:

Post a Comment