ಎಸ್ಸೆಸ್ಸೆಫ್ ಮೇಲಂಗಡಿ ಶಾಖೆ ಹಾಗು ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಆಶ್ರಯದಲ್ಲಿ 8 ದಿವಸಗಳ ಧಾರ್ಮಿಕ ಮತ ಪ್ರಭಾಷಣ,ಬುರ್ದಾ ಮಜ್ಲಿಸ್,ತಾಜುಲ್ ಉಲಮಾ ಖ.ಸಿ ಅನುಸ್ಮರಣೆ,ಮದನಿ ಮಾಲಾ,ಮುಹ್ಯಿದ್ದೀನ್ ಮಾಲಾ ಹಾಗು ತಾಜುಲ್ ಉಲಮಾ ಖ.ಸಿ ಮೌಲಿದ್ ಕಾರ್ಯಕ್ರಮ ಹಮ್ಮಿಕೊಂಡಿದೆ,ನಾಲ್ಕನೇ ದಿನ 13-01-2017 ರಂದು ದ.ಕ ಜಿಲ್ಲಾ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಸುನ್ನಿಗಳ ಆಶಾಕಿರಣ ನೂತನವಾದಿಗಳ ಸಿಂಹಸ್ವಪ್ನ,ಉಳ್ಳಾಲ ಸುನ್ನೀ ಮಕ್ಕಳ ಆವೇಶ ಪುರುಷ, ನೂತನವಾದಿಗಳ ಎದ್ದೇಳಲು ಬಿಡದ ಆದರ್ಶ ನಾಯಕ, ಕರ್ನಾಟಕದಲ್ಲಿ ಪ್ರಪ್ರಥಮವಾಗಿ ವಹ್ಹಾಬಿಗಳೊಂದಿಗೆ ಸಂವಾದ ನಡೆಸಿ ವಿಜಯ ಪತಾಕೆ ಹಾರಿಸಿದ ಕೀರ್ತಿ, ದಾರುಲ್ ಮುಸ್ತಫ ಮೋರಲ್ ಅಕಾಡೆಮಿ ಇದರ ಶಿಲ್ಫಿ, ಕರ್ನಾಟಕ ಸುನ್ನಿಗಳ ನೆಚ್ಚಿನ ಸುನ್ನೀವಾಣಿ ಪತ್ರಿಕೆಯ ಪ್ರ ಸಂಪಾದಕ, ಬಹು ತೋಕೆ ಉಸ್ತಾದ್ ಎಂದೇ ಚಿರಪರಿಚಿತರಾದ ಬಹು ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದ್ ಉಳ್ಳಾಲ ಮೇಲಂಗಡಿಯಲ್ಲಿ ಪ್ರಭಾಷಣ ಮಾಡಿದರು.ನಿರೀಕ್ಷೆಗೂ ಮೀರಿ ಜನ ಪ್ರವಾಹ.ಕೆಲವೊಂದು ಚಿತ್ರಗಳನ್ನು ವೀಕ್ಷಿಸಬಹುದು.ಈ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಎಸ್ ವೈ ಎಸ್ ಎಸ್ ಬಿ ಎಸ್,ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಸಹಿತವಿರುವ ಸುನ್ನೀ ಸಂಘಟನೆಗಳ ನೇತಾರರು,ಸಾದಾತುಗಳು,ಉಲಮಾ ಉಮರಾ ನಾಯಕರು ಭಾಗವಹಿಸಿದ್ದರು.
MAsha allah
ReplyDelete