Share To

Wednesday, 4 January 2017

ಎಸ್ಸೆಸ್ಸೆಫ್ ಉಳ್ಳಾಲ ಅಕ್ಕರೆಕೆರೆ ಶಾಖೆ ಆಶ್ರಯದಲ್ಲಿ ತಾಜುಲ್ ಉಲಮಾ ಖ.ಸಿ ಅನುಸ್ಮರಣೆ ಹಾಗು ಬುರ್ದಾ ಆಲಾಪನೆ

ಎಸ್ಸೆಸ್ಸೆಫ್ ಉಳ್ಳಾಲ ಅಕ್ಕರೆಕೆರೆ ಶಾಖೆ ಆಶ್ರಯದಲ್ಲಿ ತಾಜುಲ್ ಉಲಮಾ ಖ.ಸಿ ಅನುಸ್ಮರಣೆ ಹಾಗು ಬುರ್ದಾ ಆಲಾಪನೆ ಶಾಖಾಧ್ಯಕ್ಷ ಸಿರಾಜ್ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ( 01-01-2017 ) ನಡೆಯಿತು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ನವಾಝ್ ಸಖಾಫಿ ಉಳ್ಳಾಲ ದುವಾ ನೆರವೇರಿಸಿ ಕಾರ್ಯಕ್ರಮಕ್ಕೆ ನೇತ್ರತ್ವ ನೀಡಿದರು.ಇಶ್ಕೇ ಮುಸ್ತಫ ಬುರ್ದಾ ಇಖ್ವಾನ್ ಅಕ್ಕರೆಕೆರೆ ತಂಡ ಬುರ್ದಾ ಹಾಗು ನಾತ್ ಶರೀಫ್ ಆಲಾಪಿಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಅಕ್ಕರೆಕೆರೆ ಕೋಶಾಧಿಕಾರಿ ಅಬ್ದುಲ್ಲತೀಫ್,ಎಸ್ಸೆಸ್ಸೆಫ್ ಹಳೆಕೋಟೆ ಶಾಖಾ ಪ್ರ.ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ,ಶರೀಫ್ ಅಕ್ಕರೆಕೆರೆ,ಖಾಲಿದ್ ಅಕ್ಕರೆಕೆರೆ,ಅಬ್ದುಲ್ ಮಜೀದ್ ಅಕ್ಕರೆಕೆರೆ ಹಾಗು ಅಶ್ರಫ್ ಅಕ್ಕರೆಕೆರೆ ಗುಡ್ಡೆ ಉಪಸ್ಥಿತರಿದ್ದರು.ಅಕ್ಕರೆಕೆರೆ ಶಾಖಾ ಪ್ರ.ಕಾರ್ಯದರ್ಶಿ ಆಸಿಫ್ ಅಕ್ಕರೆಕೆರೆ ಧನ್ಯವಾದ ಮಾಡಿದರು.

No comments:

Post a Comment