ಎಸ್ಸೆಸ್ಸೆಫ್ ಎಸ್ ವೈ ಎಸ್ ಉಳ್ಳಾಲ ಮೇಲಂಗಡಿ ಆಶ್ರಯದಲ್ಲಿ ಯೂಸುಫ್ ಹಾಜಿ ಮಿಲ್ಲತ್ ನಗರ ರವರ ನಿವಾಸದಲ್ಲಿ ತಾಜುಲ್ ಉಲಮಾ ಮೌಲಿದ್ ಮಜ್ಲಿಸ್, ತಹ್ಲೀಲ್ ಮಜ್ಲಿಸ್ ಮತ್ತು ಪ್ರಾರ್ಥನಾ ಸಂಗಮ ಅಬೂ ಅನಸ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್ ವೈ ಎಸ್ ಮಂಜೇಶ್ವರ ಮಂಡಲ ಅಧ್ಯಕ್ಷರಾದ ಶರೀಫ್ ಸಅದಿ ನಮ್ಮಿಂದ ಅಗಲಿದ ತೇಜಸ್ಸು ವೈಲತ್ತೂರು ತಂಗಳ್ ಕುರಿತು ಮಾತನಾಡಿದರು, ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಅಧ್ಯಕ್ಷ ಬಶೀರ್ ಸಖಾಫಿ ಉಳ್ಳಾಲ,ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಖುಬೈಬ್ ತಂಗಳ್ ಉಪಸ್ಥಿತರಿದ್ದರು.
Sunday, 22 January 2017
ಎಸ್ಸೆಸ್ಸೆಫ್ ಎಸ್ ವೈ ಎಸ್ ಮೇಲಂಗಡಿ : ತಾಜುಲ್ ಉಲಮಾ ಮೌಲಿದ್, ತಹ್ಲೀಲ್ ಮಜ್ಲಿಸ್
Subscribe to:
Post Comments (Atom)
No comments:
Post a Comment