ಎಸ್ಸೆಸ್ಸೆಫ್ ಒಂಭತ್ತುಕೆರೆ ಶಾಖೆಯ ಆಶ್ರಯದಲ್ಲಿ ಡ್ರೀಂ ಜಿ ಕೆ 2017 ಇತ್ತೀಚೆಗೆ ಶಾಖಾಧ್ಯಕ್ಷರಾದ ತೌಸೀಫ್ ಒಂಭತ್ತುಕೆರೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಡ್ರೀಂ ಜಿಕೆ ಕಾರ್ಯಕ್ರಮದಲ್ಲಿ ಮುಸ್ತಫ ಮಾಸ್ಟರ್ ಹಾಗು ಕೋಟೆಪುರ ಶಾಖಾಧ್ಯಕ್ಷ ಮುಝಮ್ಮಿಲ್ ಉಸ್ತಾದ್ ತರಗತಿ ನಡೆಸಿದರು. ಎಸ್ ಬಿ ಎಸ್ ಒಂಭತ್ತುಕೆರೆ ಯ ಪುಟಾಣಿ ಮಕ್ಕಳು ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಂಚಾಲಕ ಅಶ್ರಫ್ ಹಾಜಿ ಮುಕ್ಕಚ್ಚೇರಿ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಜೊತೆ ಕಾರ್ಯದರ್ಶಿ ಇಕ್ಬಾಲ್ ಒಂಭತ್ತುಕೆರೆ, ಎಸ್ ಬಿ ಎಸ್ ಉಳ್ಳಾಲ ಸಂಚಾಲಕ ಮುಹಾಝ್, ಒಂಭತ್ತುಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ನಿಝಾಂ ಒಂಭತ್ತುಕೆರೆ ಉಪಸ್ಥಿತರಿದ್ದರು.
Thursday, 11 May 2017
ಎಸ್ಸೆಸ್ಸೆಫ್ ಒಂಭತ್ತುಕೆರೆ ಶಾಖೆಯ ಆಶ್ರಯದಲ್ಲಿ ಡ್ರೀಂ ಜಿ ಕೆ 2017
Subscribe to:
Post Comments (Atom)
No comments:
Post a Comment