ಎಸ್ಸೆಸ್ಸೆಫ್ ಆಝಾದ್ ನಗರ ಶಾಖೆಯ ವತಿಯಿಂದ 30-04-2017 ರಂದು ರಾತ್ರಿ ಮಗ್ರಿಬ್ ನಮಾಜಿನ ಬಳಿಕ ಮಯ್ಯಿತ್ ಪರಿಪಾಲನಾ ತರಗತಿ ಹಾಫಿಝ್ ಸುಹೈಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಹಸೈನಾರ್ ಉಸ್ತಾದ್ರವರು ದುಅ ನೆರವೇರಿಸಿದರು. ಉಸ್ಮಾನ್ ಸಖಾಫಿ ಫೊಳಲಿ ಉಸ್ತಾದ್ ರವರು ಮಯ್ಯಿತ್ ಪರಿಪಾಲನಾ ವಿಷಯದಲ್ಲಿ ಕ್ಲಾಸ್ ನಡೆಸಿದರು. ಈ ಸಂದರ್ಭದಲ್ಲಿ ಸೈಪುಲ್ಲಾಹ್, ಪೈರೂಝ್, ಆದಿಲ್, ಹಾಗು ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು. ಮುಝಪ್ಪರ್ ಸ್ವಾಗತಿಸಿ ವಂದಿಸಿದರು
ವರದಿ : ಹಾಫಿಝ್ ಸುಹೈಲ್
No comments:
Post a Comment