ಎಸ್ಸೆಸ್ಸೆಫ್ ಆಝಾದ್ ನಗರ ಶಾಖೆಯ ವತಿಯಿಂದ 04-05-2017 ರಂದು ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್ ( ರ. ಅ) ರವರ ಅನುಸ್ಮರಣಾ ಕಾರ್ಯಕ್ರಮವು ಮಗ್ರಿಬ್ ನಮಾಜ್ ಬಳಿಕ ಬಜಲ್ ಕ್ವಾಟ್ರಸ್ ನಲ್ಲಿ ಹಾಫಿಲ್ ಸುಹೈಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅನುಸ್ಮರಣಾ ಭಾಷಣ ಆಝಾದ್ ನಗರ ಶಾಖೆಯ ಉಸ್ತುವಾರಿ ಹಪೀಝ್ ಕೋಡಿ ಹಾಗು ಹಾಪಿಝ್ ಸುಹೈಲ್ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಸೈಪುಲ್ಲಾಹ್ ಮಾತನಾಡಿದರು.
ಹಾಪಿಝ್ ಜುನೈದ್ ಉಸ್ತಾದ್ ದುಅ ಮಜ್ಲಿಸಿನ ನೇತೃತ್ವ ವಹಿಸಿದರು.
ಈ ಸಂದರ್ಭಲ್ಲಿ ಅತಾವುಲ್ಲಾ, ರಫೀಕ್, ಮುಆಝ್ ಆದಿಲ್ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಹಾಫಿಝ್ ಸುಹೈಲ್
No comments:
Post a Comment