ಎಸ್ಸೆಸ್ಸೆಫ್ ಮೇಲಂಗಡಿ ಶಾಖೆ ಇದರ ವತಿಯಿಂದ ದಿನಾಂಕ 15/05/2017 ಸೋಮವಾರ ಮಗ್ರಿಬ್ ನಮಾಝಿನ ಬಳಿಕ ಎಸ್ಸೆಸ್ಸೆಫ್ ಮೇಲಂಗಡಿ ಶಾಖಾ ಕಛೇರಿಯಲ್ಲಿ ಮಯ್ಯಿತ್ ಪರಿಪಾಲನಾ ಎಂಬ ವಿಷಯದ ಬಗ್ಗೆ ಪ್ರಾಯೋಗಿಕವಾಗಿ ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಸ್ತಾದರು ಸವಿಸ್ತಾರವಾಗಿ ಎಲ್ಲರಿಗೂ ಮನಮುಟ್ಟುವ ರೀತಿಯಲ್ಲಿ ತರಗತಿ ನಡೆಸಿದರು.
ತರಗತಿಯಲ್ಲಿ ಖಾದರ್ ( ಪ್ರ. ಕಾರ್ಯದರ್ಶಿ ಎಸ್ ವೈ ಎಸ್ ಮೇಲಂಗಡಿ)
ಅಕ್ಬರ್ ( ಜೊತೆ ಕಾರ್ಯದರ್ಶಿ ಎಸ್ ವೈ ಎಸ್ ಮೇಲಂಗಡಿ)
ಸತ್ತಾರ್ ( ಜೊತೆ ಕಾರ್ಯಾದರ್ಶಿ ಎಸ್ ವೈ ಈ ಮೇಲಂಗಡಿ)
ತಶ್ರೀಫ್ ( ಪ್ರ.ಕಾರ್ಯದರ್ಶಿ ಎಸ್ಸೆಸ್ಸೆಫ್ ಮೇಲಂಗಡಿ)
ಇಮ್ರಾನ್ ( ಖಜಾಂಜಿ ಎಸ್ಸೆಸ್ಸೆಫ್ ಮೇಲಂಗಡಿ)
ಶಫೀಕ್( ಜೊ. ಕಾರ್ಯದರ್ಶಿ ಎಸ್ಸೆಸ್ಸೆಫ್ ಮೇಲಂಗಡಿ)
ಸಫ್ವಾನ್ ( ಕ್ಯಾ.ಕಾರ್ಯದರ್ಶಿ ಎಸ್ಸೆಸ್ಸೆಫ್ ಮೇಲಂಗಡಿ)
ಬಾಶಿತ್ ( ಜೊತೆ ಕಾರ್ಯದರ್ಶಿ ಎಸ್ಸೆಸ್ಸೆಫ್ ಮೇಲಂಗಡಿ)
ಮುಹಾಝ್ ( ಎಸ್ ಬಿ ಎಸ್ ಉಳ್ಳಾಲ ಸೆಕ್ಟರ್ ಸಂಚಾಲಕ )
ಫಾಲಿಲ್ ( ಕ್ಯಾ. ಕಾರ್ಯದರ್ಶಿ ಉಳ್ಳಾಲ ಸೆಕ್ಟರ್)
ಝಿಯಾದ್, ಅಶ್ಫಾಕ್, ಮಲಿಕ್, ಸಂಶೀರ್, ರಮೀಝ್ ಇನ್ನಿತರ ಮಂದಿ ಹಾಜರಿದ್ದರು.
Monday, 15 May 2017
ಎಸ್ಸೆಸ್ಸೆಫ್ ಮೇಲಂಗಡಿ : ಮಯ್ಯಿತ್ ಪರಿಪಾಲನಾ ಪ್ರಾಯೋಗಿಕ ತರಗತಿ
Subscribe to:
Post Comments (Atom)
No comments:
Post a Comment