ಎಸ್ಸೆಸ್ಸೆಫ್ ಉಳ್ಳಾಲಬೈಲು ಬೊಟ್ಟು ಶಾಖೆಯ ಆಶ್ರಯದಲ್ಲಿ ಶಾಖಾ ಮಟ್ಟದ ಎಸ್ ಬಿ ಎಸ್ ವಿದ್ಯಾರ್ಥಿ ಸಂಗಮ ಡ್ರೀಮ್ ಜಿಕೆ 2017 ಶಾಖಾಧ್ಯಕ್ಷರಾದ ಇಸ್ಮಾಯಿಲ್ ರವರ ಅಧ್ಯಕ್ಷತೆಯಲ್ಲಿ ಉಳ್ಳಾಲಬೈಲುವಿನಲ್ಲಿ ಮೇ 13-14 ಎರಡು ದಿನಗಳ ಕಾಲ ನಡೆಯಿತು.
ಡ್ರೀಮ್ ಜಿಕೆಯ ಅಂಗವಾಗಿ ವಿವಿಧ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಶಫೀರ್ ರೆಂಜಾಡಿ, ಮುಸ್ತಫ ಮಾಸ್ಟರ್ ಉಳ್ಳಾಲ, ಉಳ್ಳಾಲ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೋಳಿಕೆ ಹಾಗು ಶಂಶುದ್ದೀನ್ ಅಳೇಕಲ ತರಗತಿ ನಡೆಸಿದರು. ಎಸ್ ಬಿ ಎಸ್ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ಎಸ್ ವೈ ಎಸ್ ಉಳ್ಳಾಲಬೈಲು ಬೊಟ್ಟು ಬ್ರಾಂಚ್ ಅಧ್ಯಕ್ಷ ಯೂಸುಫ್ ಮುಸ್ಲಿಯಾರ್, ಆಝಾದ್ ನಗರ ಶಾಖಾಧ್ತಕ್ಷ ಹಾಫಿಝ್ ಮುಈನ್ ಉಸ್ತಾದ್, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯ ಖಲೀಲ್ ಉಳ್ಳಾಲಬೈಲು, ಉಳ್ಳಾಲ ಸೆಕ್ಟರ್ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು, ಶಾಖಾ ಉಸ್ತುವಾರಿ ಶಾಹುಲ್ ಹಮೀದ್ ಜೌಹರಿ, ಎಸ್ ಬಿ ಎಸ್ ಉಳ್ಳಾಲ ಝೋನ್ ಸಂಚಾಲಕ ಮುಹಾಝ್, ಶಾಖಾ ಉಪಾಧ್ಯಕ್ಷ ದಾವೂದ್ ಹಾಗು ಶಾಖಾ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.
Sunday, 14 May 2017
ಎಸ್ಸೆಸ್ಸೆಫ್ ಉಳ್ಳಾಲಬೈಲು ಬೊಟ್ಟು ಶಾಖೆಯ ಆಶ್ರಯದಲ್ಲಿ ಶಾಖಾ ಮಟ್ಟದ ಎಸ್ ಬಿ ಎಸ್ ವಿದ್ಯಾರ್ಥಿ ಸಂಗಮ ಡ್ರೀಮ್ ಜಿಕೆ 2017
Subscribe to:
Post Comments (Atom)
No comments:
Post a Comment