Share To

Saturday, 29 April 2017

ಆಝಾದ್ ನಗರ : ಎಸ್ಸೆಸ್ಸೆಫ್ ಸ್ಥಾಪಕ ದಿನಾಚರಣೆ

ಎಸ್ಸೆಸ್ಸೆಫ್ ಸ್ಥಾಪಕ ದಿನ
  ಇದರ ಪ್ರಯುಕ್ತ ಎಸ್ಸೆಸ್ಸೆಫ್  ಆಝಾದ್ ಶಾಖೆಯಲ್ಲಿ  ಬಹಳ ವಿಜೃಂಭಣೆಯಲ್ಲಿ ಎಸ್ಸೆಸ್ಸೆಫ್ ತ್ರಿವರ್ಣ ಪಾತಕೆಯ ದ್ವಜಾರೋಹಣ ಕಾರ್ಯ ನಡೆಯಿತು.
  ದ್ವಜಾರೋಹಣ ಕಾರ್ಯಕ್ರಮಕ್ಕೆ ಗಣ್ಯ ಅತಿಥಿಗಳಾಗಿ ಸಯ್ಯಿದ್ ಜಲಾಲ್ ತಂಙಳ್ , ಸಯ್ಯಿದ್ ಖುಬೈಬ್ ತಂಙಳ್ , ಜಮಾಲುದ್ದೀನ್ ಮುಸ್ಲಿಯಾರ್, , ಉಸ್ಮಾನ್ ಸಖಾಫಿ, , ಫಾರೂಕ್ ಹಿಬಾ ಹಾಗು ಮುಡಿಪು ಸೌತ್ ಸೆಕ್ಟರ್ ಕಾರ್ಯದರ್ಶಿ ಮುಸ್ತಫ ಮದನಿ ಆಗಮಿಸಿದ್ದರು.

ಹಾಗು ಅಸ್ಲಮ್, ಸುಹೈಲ್ ಅಝಾದ್ ನಗರ ಸೈಪುಲ್ಲಾಹ್ ಮುಝಫ್ಫರ್, ಪೈರೂಝ್, ಆದಿಲ್ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ಹಾಫಿಲ್ ಸುಹೈಲ್ ಉಳ್ಳಾಲ

No comments:

Post a Comment