ವಿದೇಶ ಪ್ರಯಾಣ ಹೊರಡುತ್ತಿರುವ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಸಮಿತಿ ಸದಸ್ಯರೂ ಎಸ್ ಎಸ್ ಎಫ್ ಪೇಟೆ ಶಾಖೆಯ ಸಕ್ರಿಯ ಕಾರ್ಯಕರ್ತರೂ ಆದ ಶಿಹಾಬ್ ರಿಗೆ ಇತ್ತೀಚೆಗೆ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ವತಿಯಿಂದ ಸಯ್ಯಿದ್ ಖುಬೈಬ್ ತಂಗಳ್ ರವರ ನೇತ್ರತ್ವದಲ್ಲಿ ಹಳೆಕೋಟೆ ಸ್ಟೂಡೆಂಟ್ಸ್ ಹೌಸ್ ನಲ್ಲಿ ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಮುನೀರ್ ಸಖಾಫಿ ಉಳ್ಳಾಲ,ನವಾಝ್ ಸಖಾಫಿ ಉಳ್ಳಾಲ,ಮುಝಮ್ಮಿಲ್ ಕೋಟೆಪುರ,ಇಲ್ಯಾಸ್ ಕೈಕೋ,ಮನ್ಸೂರ್ ಹಳೆಕೋಟೆ,ಶಬೀರ್ ಪೇಟೆ,ತೌಸೀಫ್ ಒಂಭತ್ತುಕೆರೆ,ಅಹ್ಸನ್,ಹಫೀಝ್ ಕೋಡಿ,ನೌಫಲ್ ಕೋಟೆಪುರ ಹಾಗು ಮುಝಮ್ಮಿಲ್ ಉಸ್ತಾದ್ ಉಪಸ್ಥಿತರಿದ್ದರು.
Sunday, 16 October 2016
ವಿದೇಶ ಪ್ರಯಾಣ ಹೊರಡುತ್ತಿರುವ ಶಿಹಾಬ್ ಪೇಟೆಗೆ ಬೀಳ್ಕೊಡುಗೆ..13-10-2016
Subscribe to:
Post Comments (Atom)
No comments:
Post a Comment