Share To

Friday, 14 October 2016

ಸಂದಲ್ ಮೆರವಣಿಗೆ...ಪೋಸೋಟು ತಂಗಳ್ ಪ್ರಥಮ ಉರೂಸ್ -2016

ಅಲ್ ಅಮೀನ್ ರಿಲೀಫ್ ಫೌಂಡೇಶನ್ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ವತಿಯಿಂದ ಅಸ್ಸಯ್ಯಿದ್ ಪೋಸೋಟು ತಂಗಳ್ ಖ.ಸಿ ರವರ ಉರೂಸ್ ಪ್ರಯುಕ್ತ ಉಳ್ಳಾಲದಿಂದ ಮಳಹರ್ ಗೆ ಅಕ್ಕಿ ಹಾಗು ಇನ್ನಿತರ ಆಹಾರ ವಸ್ತುಗಳು ರಿಲೀಫ್ ಚೇರಮಾನ್ ಮನ್ಸೂರ್ ರವರ ನೇತ್ರತ್ವದಲ್ಲಿ ಸಂದಲ್ ಮೆರವಣಿಗೆ ಮೂಲಕ ಹಸ್ತಾಂತರಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್,ಬಶೀರ್ ಸಖಾಫಿ,ಫಾರೂಖ್ ಬೊಟ್ಟು,ಅಬ್ದುರ್ರಹ್ಮಾನ್,ಶಫೀಖ್,ಸತ್ತಾರ್,ಸಮದ್,ಬಶೀರ್,ನಝೀರ್ ಹಾಗು ನವಾಝ್ ಮೇಲಂಗಡಿ ಉಪಸ್ಥಿತರಿದ್ದರು

No comments:

Post a Comment