Share To

Monday, 17 October 2016

ವಿದೇಶ ಪ್ರಯಾಣ ಹೊರಡುತ್ತಿರುವ ಶಿಹಾಬ್ ರಿಗೆ ಬೀಳ್ಕೊಡುಗೆ

ವಿದೇಶ ಪ್ರಯಾಣ ಹೊರಡುತ್ತಿರುವ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಸಮಿತಿ ಸದಸ್ಯರೂ ಎಸ್ ಎಸ್ ಎಫ್ ಪೇಟೆ ಶಾಖೆಯ ಸಕ್ರಿಯ ಕಾರ್ಯಕರ್ತರೂ ಆದ ಶಿಹಾಬ್ ರಿಗೆ ಎಸ್ ಎಸ್ ಎಫ್ ಉಳ್ಳಾಲ ಪೇಟೆ ಶಾಖೆಯ ವತಿಯಿಂದ ಹಿಬಃ ಕಲೆಕ್ಷನ್ ಮಳಿಗೆಯಲ್ಲಿ ಇತ್ತೀಚೆಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
         ಈ ಸಂದರ್ಭದಲ್ಲಿ ಫಾರೂಖ್ ಹಿಬಃ,ಅಶ್ರಫಾಕ ಸುಂದರಿಭಾಗ್,ಶಬೀರ್ ಪೇಟೆ,ಅಬ್ದುರ್ರಶೀದ್ ಪೇಟೆ ಉಪಸ್ಥಿತರಿದ್ದರು.

No comments:

Post a Comment